Wednesday, 7 September 2011

sharasetu bandha and krishnarjuna by umesh bhagwath and his team


  ಉಮೇಶ್ ಭಾಗವತರಿಗೆ ಸನ್ಮಾನ





 ವಿಶ್ವಶಾಂತಿ ಆಶ್ರಮ ನೆಲಮಂಗಲ ಬ್ಯಾಂಗಲೋರ್ ನಲ್ಲಿ ಶರಸೇತು ಬಂಧ ಹಾಗು ಕ್ರಿಷ್ಣರ್ಜುನ ಯಕ್ಷಗಾನ ಉಮೇಶ್ ಭಾಗವತರ ತಂಡದ ವತಿಯಿಂದ .




Tuesday, 6 September 2011

ಯಕ್ಷಗಾನದ ಅಭಿಮಾನಿಗಳಿಗೆ ಒಂದು ಸುವರ್ಣ ಸಂತಸದ ಸುದ್ದಿ !!

ಯಕ್ಷಗಾನದ ಅಭಿಮಾನಿಗಳಿಗೆ ಒಂದು ಸುವರ್ಣ ಸಂತಸದ ಸುದ್ದಿ  !! ನಿಮ್ಮ ಊರಿನ ಶಾಲಾ ಕಾರ್ಯಕ್ರಮಗಳಿಗೆ ಅಥವಾ ಯಾವದೇ ಸಭೆ ಸಮಾರಂಭಗಳಲ್ಲಿ ಯಕ್ಷಗಾನ ಕಾರ್ಯಕ್ರಮವನ್ನು ಆಯೋಜಿಸುವ ಇಚ್ಛೆ ಇದ್ದಲ್ಲಿ ಉಮೇಶ್ ಭಟ್ ಬಾಡ ಅವರನ್ನು ಸಂಪರ್ಕಿಸ ಬಹುದು . ಕರೆ ಮಾಡಿ    9901630640    ಅಥವಾ  08387-285286.

ಚಿಣ್ಣರ ಮೇಳ ಭಾಗ ಒಂದು

http://www.youtube.com/watch?v=fsJX6BugLhk


ಉಮೇಶ್ ಭಾಗವತರ ಅಭಿಮಾನಿಗಳಿಗಾಗಿ ....